'ಟಗರು' ಸಿನಿಮಾ ನೋಡಿದವರಿಗೆ ಅದರ ಸಂಭಾಷಣೆಗಳು ಒಳ್ಳೆಯ ಮಜಾ ನೀಡುತ್ತದೆ. ಸಿನಿಮಾದ ಪ್ರತಿ ದೃಶ್ಯದಲ್ಲಿ ಒಂದೊಂದು ಪಂಚಿಂಗ್ ಡೈಲಾಗ್ ಗಳು ಇವೆ. ಅದರ ಜೊತೆಗೆ ಸಿನಿಮಾ ಪ್ರಾರಂಭದ ದೃಶ್ಯದಲ್ಲಿ ಬರುವ ಒಂದು ಸಂಭಾಷಣೆ ಇದು ಯಾರಿಗೊ ಟಾಂಗ್ ನೀಡುವ ಹಾಗೆ ಇದೆಯಲ್ಲ ಅನಿಸುತ್ತದೆ. <br /> <br /> Director Guruprasad spoke about Tagaru movie Dolly Dhananjay dialogue. Actor Dhananjay played dolly character in Kannada actor Shiva Rajkumar's 'Tagaru' movie. The movie is directed by Duniya Suri. <br />